ಜಿಲ್ಲಾ ಸುದ್ದಿಗಳು

ದಯಾನಂದ್ ಸಸ್ಪೆಂಡ್ ಆದೇಶ ಕೂಡಲೇ ಹಿಂಪಡೆಯಲು ಒತ್ತಾಯ

*ಗಂಗಾವತಿ ನಗರ ಪೊಲೀಸ್ ಆಯುಕ್ತರಾಗಿದ್ದ ದಯಾನಂದ್ ಅವರ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ಪೊಲೀಸ್ ಅಭಿಮಾನಿಗಳು ಬಳಗದ* ಜಿಲ್ಲಾ ಅಧ್ಯಕ್ಷ ಈಶ್ವರ ಛಲವಾದಿ ಪತ್ರಿಕಾಗೋಷ್ಠಿಯಲ್ಲಿ…

ಜಿಲ್ಲಾ ಸುದ್ದಿಗಳು

ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ

ಗದಗ (ಕರ್ನಾಟಕ ವಾರ್ತೆ) ಜೂನ್ 14 : ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ…

ಜಿಲ್ಲಾ ಸುದ್ದಿಗಳು

ಉಡಾನ್- ಗಾಳಿಪಟ ಹಬ್ಬ – 10ನೇ ವರ್ಷದ ಆಚರಣೆಗೆ ವಿಜೃಂಭಣೆಯ ಆರಂಭ

ಪ್ರಕಟಣೆ”ಉಡಾನ್- ಗಾಳಿಪಟ ಹಬ್ಬ – 10ನೇ ವರ್ಷದ ಆಚರಣೆಗೆ ವಿಜೃಂಭಣೆಯ ಆರಂಭ”ಗದಗ: ಕೆ.ಹೆಚ್. ಪಾಟೀಲ್ ವೈದ್ಯಕೀಯ ವಿಜ್ಞಾನ ಸಂಸ್ಥೆ, ಗದಗ ಇದರ ಸ್ಥಾಪನೆಯಾದ 10ನೇ ವಾರ್ಷಿಕೋತ್ಸವದ ಅಂಗವಾಗಿ…

ಜಿಲ್ಲಾ ಸುದ್ದಿಗಳು

*ಅಂಗನವಾಡಿ , ಬಾಲ ಮಕ್ಕಳಿಗೆ ಪ್ರಾಥಮಿಕ ಹಂತದ ಶಿಕ್ಷಣ ಒದಗಿಸುವ ಒಂದು ಪ್ರಮುಖ ಕೇಂದ್ರ* : *ಹುಸೇನಮ್ಮ*

ಗಂಗಾವತಿ* : ಅಂಗನವಾಡಿ ಕೇಂದ್ರಗಳು ಮಕ್ಕಳ ಪ್ರಾಥಮಿಕ ಹಂತದ ಶಿಕ್ಷಣ ಒದಗಿಸುವ ಒಂದು ಪ್ರಮುಖ ಕೇಂದ್ರಗಳಾಗಿವೆ ಎಂದು ಮರಳಿ ಗ್ರಾಮಪಂಚಾಯತ್ ಅಧ್ಯಕ್ಷೆ ಹುಸೇನಮ್ಮ ಅವರು ಹೇಳಿದರು.ಅವರು ಶುಕ್ರವಾರದಂದು…

ಜಿಲ್ಲಾ ಸುದ್ದಿಗಳು

ಅಪಾಯಕ್ಕೆ ಆಹ್ವಾನ : ದುರಸ್ಥಿಗೊಳಿಸುವಂತೆ ಒತ್ತಾಯ

*ಗಂಗಾವತಿ* : 09ನಗರದ 4ನೇ ವಾರ್ಡನ ನೀಲಾ ಬೇಕರಿ ಹಿಂದೆ ಇರುವ ಸವಿತಾ ಸಮಾಜ ಓಣಿಯಲ್ಲಿ ಎರಡು ವಿದ್ಯುತ್ ಕಂಬಗಳು ಬೀಳುವ ಹಂತ ತಲುಪಿದ್ದು ನಾಗರಿಕರು ಜೀವ…

ಜಿಲ್ಲಾ ಸುದ್ದಿಗಳು

ಕೂಲಿಕಾರ್ಮಿಕರಿಗೆ ಉಚಿತವಾಗಿ ಆರೋಗ್ಯ ತಪಸಣೆ ಶಿಬಿರ

ಅಂದರು, ವಿಕಲಚೇತನರು, ವೃದ್ಧರು, ನಿರೊದ್ಯೋಗ ಮಹಿಳೆ&ಪುರುಷರಿಗೆ ಸ್ವಾವಲಂಬಿ ಜೀವನಕ್ಕೆ ಆಧಾರ ಸ್ಥಂಭವಾದ ನರೇಗಾ ಯೋಜನೆ, ಕೂಲಿಕಾರ್ಮಿಕರಿಗೆ ಉಚಿತವಾಗಿ ಆರೋಗ್ಯ ತಪಸಣೆ ಶಿಬಿರಗದಗ ಕರ್ನಾಟಕ ವಾರ್ತೆ ಜುನ್ 9:…

ಜಿಲ್ಲಾ ಸುದ್ದಿಗಳು

ವಿಜಯ ಮಲ್ಯ ಬಳಿ ಇರುವ ಆಸ್ತಿ ಎಷ್ಟು?

*ಕಾಲದಲ್ಲಿ ವಿಜಯ್‌ ಮಲ್ಯ (Vijay Mallya) ಭಾರತದಲ್ಲಿ ಗುರುತಿಸಲ್ಪಟ್ಟ ಉದ್ಯಮಿಯಾಗಿದ್ದರು. 28ನೇ ವಯಸ್ಸಿನಲ್ಲಿ ಯುನೈಟೆಡ್ ಬ್ರೂವರೀಸ್ ಗ್ರೂಪ್‌ನ ಅಧ್ಯಕ್ಷರಾದರು ಮತ್ತು ಮದ್ಯ, ವಾಯುಯಾನ, ರಿಯಲ್ ಎಸ್ಟೇಟ್ ಮತ್ತು…

ಜಿಲ್ಲಾ ಸುದ್ದಿಗಳು

ಸಮರ್ಪಕ ಜೀವನ ನಡೆಸೆ ಅಸ್ತಮಾ ತಡೆಗಟ್ಟಿ :ಶಾಸಕ ಜಿ. ಎಸ್. ಪಾಟೀಲ್

ಗಜೇಂದ್ರಗಡ: ಕೆಮ್ಮು ದಮ್ಮು ಆಸ್ತಮಾ ಅಲರ್ಜಿದಿಂದ ಬಳಲುವವರಿಗೆ ದರ್ಗಾದ ಪೀಠಾಧಿಪತಿ ಹಜರತ್ ಸಯ್ಯದ್ ನಿಜಾಮುದ್ದೀನ್ ಶಾ ಪೀರಾ ತೆಕ್ಕೆದ ಭಾವನವರು, ಮೃಗಶಿರ ಮಳೆ ಪ್ರವೇಶ ಸಮಯ ಮಧ್ಯಾಹ್ನ…

ಜಿಲ್ಲಾ ಸುದ್ದಿಗಳು

ಕೆಮ್ಮು ದಮ್ಮು ಅಸ್ತಮಾಕ್ಕೆ ಉಚಿತ ಔಷಧಿ*

,ಕೆಮ್ಮು ದಮ್ಮು ಅಸ್ತಮಾಕ್ಕೆ ಉಚಿತ ಔಷಧಿ* ಗಜೇಂದ್ರಗಡ :ನಗರದ ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಭಾವೈಕ್ಯತೆಯ ಪೀಠ ತೆಕ್ಕೇದ ಭಾವಾನವರ ದರ್ಗಾದ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ…