ಹಾವೇರಿಯಲ್ಲಿ ನಡೆದ ಕೆಂದ್ರ ಬಿ.ಜೆ.ಪಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಡಾ.ಆರ್.ಎಂ ಕುಬೇರಪ್ಪ ಭಾಗಿ.
ಹಾವೇರಿ : ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿಯ ವಿರುದ್ಧ ಬೃಹತ್ ಪ್ರತಿಭಟನಾ ರಾಲಿ ಹಮ್ಮಿಕೊಳ್ಳಲಾಗಿತ್ತು ರಾಲಿಯಲ್ಲಿ ಕೆ.ಪಿ.ಸಿ.ಸಿ ಶಿಕ್ಷಕರ…