ಅದ್ಧೂರಿಯಾಗಿ ನೆರವೇರಿತು ಮೈಲಾರಪ್ಪ ವೀರಪ್ಪ ಚಳ್ಳಮರದ ಹುಟ್ಟು ಹಬ್ಬದ ಆಚರಣೆ

ಕಾನೂನು ಸಚಿವರು ಪ್ರವಾಸೋದ್ಯಮ ಇಲಾಖೆ ಹಾಗು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಎಚ್ ಕೆ ಪಾಟೀಲ ರವರ ಸುಪುತ್ರರು ಹಾಗು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕೃಷ್ಣಗೌಡ್ರು ಪಾಟೀಲ ಸಾಹೇಬ್ರು..!!

ಖನಿಜ ನಿಗಮದ ಅಧ್ಯಕ್ಷರು ಹಾಗು ಶಾಸಕರು ಸಾವಿರ ಕೆರೆಯ ಸರದಾರರಾದ ಶ್ರೀ ಜಿ ಎಸ್ ಪಾಟೀಲ ರವರ ಸುಪುತ್ರರು ಹಾಗು ವೀರಶೈವ ಲಿಂಗಾಯತ ರಾಜ್ಯ ಘಟಕದ ಸದಸ್ಯರಾದ ಶ್ರೀ ಮಿಥುನ್ ಜಿ ಪಾಟೀಲ ಸಾಹೇಬ್ರು..!!

ಭವಿಷ್ಯದ ನಾಯಕರು ಸಮಾಜಿಕ ಸಮಾನತೆಯ ಹರಿಕಾರರು ಪ್ರಗತಿ ಪರ ಚಿಂತಕರು ಹಾಗು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಕ್ಷಯ್ ಐ ಪಾಟೀಲ ಸಾಹೇಬ್ರು..!!

ಇಂದು ನನ್ನ ಜನ್ಮ ದಿನದ ಪ್ರಯುಕ್ತ ಕಿವುಡ ಮೂಕ ಮಕ್ಕಳ ವಸತಿ ಶಾಲೆಯಲ್ಲಿ ಏರ್ಪಡಿಸಿದ ಜನ್ಮ ದಿನದ ಸಮಾರಂಭದಲ್ಲಿ ನರೇಗಲ್ಲ ಗ್ರಾಮಕ್ಕೆ ಆಗಮಿಸಿ ನನಗೆ ಶುಭಾ ಕೋರಿ ಸನ್ಮಾನಿಸಿ ಗೌರವಿಸಿದರು ಈ ನಿಮ್ಮ ಪ್ರೋತ್ಸಾಹ ಪ್ರೀತಿ ಮಮಕಾರಕ್ಕೆ ನನ್ನ ಉಸಿರು ಇರುವರಿಗೂ ನಿಮಗೆ ಚಿರೃಣಿಯಾಗಿರುವೇ..!! ಈ ಸಂದರ್ಭದಲ್ಲಿ.

. ಶ್ರೀ ಅಲ್ಲಾಭಕ್ಷಿ ನಧಾಪ್. ಶ್ರೀ ವೈ ಸಿ ಪಾಟೀಲ ಸರ್. ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಶ್ರೀ ಅಶೋಕ ಮಂದಾಲಿ SC ಘಟಕದ ಜಿಲ್ಲಾಧ್ಯಕ್ಷರಾದ ಶ್ರೀ ಬಸವರಾಜ ಕಡೆಮನಿ.ಶ್ರೀ ಎಮ್ ಎಸ್ ದೊಡ್ಡಸೊರಮಠ ನರೇಗಲ್ಲ ಬ್ಲಾಕ್ ಅಧ್ಯಕ್ಷರಾದ ಶ್ರೀ ಶರಣಪ್ಪ ಬೆಟಗೇರಿ

.ಶ್ರೀ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಶ್ರೀ ಪಕ್ಕಿರಪ್ಪ ಮಳ್ಳಿ.ಪ ಪಂ ಉಪಾಧ್ಯಕ್ಷರಾದ ಶ್ರೀ ಕುಮಾರಸ್ವಾಮಿ ಕೋರದನಮಠ.ಪ ಪಂ ಚೇರ್ಮನ್ರು ಶ್ರೀ ಮುತ್ತಪ್ಪ ನೂಲ್ಕಿ. ಶ್ರೀ A B ಬಿಚ್ಚುರು.ಶ್ರೀ ಎ ಸಿ ಪಾಟೀಲ.ಶ್ರೀ ಹನುಮಂತ ದ್ವಾಸಲ.ಶ್ರೀ ರಾಜು ಮುಗಳಿ.ಶ್ರೀ ಮುತ್ತು ಮೇಟಿ. ಶ್ರೀ ಸುರೇಶ ಶಿರೂಳ ಶ್ರೀ ಈರಪ್ಪ ಜೋಗಿ.ಶ್ರೀ ಯಲ್ಲಪ್ಪ ಕೀರಶೂರ್.ಶ್ರೀ ಮಹೇಶ್ ಕಳಸಣ್ಣನವರು.ಶ್ರೀ ಹುಲಗಪ್ಪ ಚಳ್ಳಮರದ.ಶ್ರೀ ಮಾಂತೇಶ ಬೆ ಹಾಗು ಕಿವುಡ ಮೂಕ ಮಕ್ಕಳ ವಸತಿ ಸಿಬ್ಬಂದಿ ವರ್ಗ ಮತ್ತು ಮುದ್ದು ಮಕ್ಕಳು ಮುಂತಾದವರು ಉಪಸ್ಥಿತರಿದ್ದರು

ಶ್ರೀ ಮೈಲಾರಪ್ಪ ವೀ ಚಳ್ಳಮರದರಾಜ್ಯ ಉಪಾಧ್ಯಕ್ಷರು ಜೈ ಭೀಮ ಸೇನಾ ಹಾಗು ಅಹಿಂದ ಚಳುವಳಿಯ ಜಿಲ್ಲಾ ಸಂಚಾಲಕರು ಹಾಗು ಕಾಂಗ್ರೆಸ್ ಪಕ್ಷದ ಮುಖಂಡರು

Leave a Reply

Your email address will not be published. Required fields are marked *