
ವಿಶ್ವ ಯೋಗ ದಿನವಾದ ಇಂದು ಬೆಂಗಳೂರಿನಲ್ಲಿ ಜರುಗಿದ ಅಂತರಾಷ್ಟ್ರೀಯ ಯೋಗ ದಿನ ಸಮಾರಂಭದಲ್ಲಿ, ಭಾರತ ಸರಕಾರದ ಆಹಾರ ನಿಗಮದ ರಾಜ್ಯ ನಿರ್ದೇಶಕರಾದ ಸನ್ಮಾನ್ಯ ಶ್ರೀ ರವೀಂದ್ರನಾಥ ಬಿ ದಂಡಿನ ರವರು ಭಾಗವಹಿಸಿದ ಸಂದರ್ಭ.ಇದೆ ಸಂದರ್ಭದಲ್ಲಿ ರಾಜಕೀಯ ಮುಖಂಡರು ಹಾಗೂ ಚಲನಚಿತ್ರ ನಟ ನಟಿಯರು, ಮತ್ತಿತರರು ಭಾಗವಹಿಸಿದ್ದರು.
