
ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಟಗರು ಕಳ್ಳತನ ಪ್ರಕರಣವನ್ನು ಡಿಎಸ್ಪಿ ಗದಗ ರವರ ನೇತೃತ್ವದ ತಂಡ ಯಶಸ್ವಿಯಾಗಿ ಭೇದಿಸಿ,ಮೂವರು ಆರೋಪಿತರನ್ನು ಬಂಧಿಸಿದೆ. ಆರೋಪಿತರಿಂದ ₹385000 ಮೌಲ್ಯದ 25 ಟಗರುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಮೋಟರ್ ಸೈಕಲ್ ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದು ಇರುತ್ತದೆ.ಈ ಕಾರ್ಯಾಚರಣೆಯಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿರವರ ಕಾರ್ಯಕ್ಷಮತೆಯನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರೋಹನ್ ಜಗದೀಶ್ ಐಪಿಎಸ್ ರವರು ಶ್ಲಾಘಿಸಿರುತ್ತಾರೆ.
#ಗದಗಜಿಲ್ಲಾಪೊಲೀಸ್ #karnatakapolice #ServingWithIntegrity #kspinaction #safetyfirst #karnatakalawandorder #guardiansofthestate #togetherforsafety #SmartPolicing
#gadagpolice #PoliceSuccess #CrimeSolved #CommunitySafety #policeteamwork
