ಇಂದು ಬೆಂಗಳೂರಿನಲ್ಲಿ ವಿಜಯವಾಣಿ ಪತ್ರಿಕೆ ಆಯೋಜಿಸಿದ *ವಿಜಯರತ್ನ ಅವಾರ್ಡ್ 2025* ಪ್ರಶಸ್ತಿಯನ್ನು ಕನಕದಾಸ ಶಿಕ್ಷಣ ಸಮಿತಿಯ ಚೇರ್ಮನ್ನರು ಹಾಗೂ ಭಾರತ ಸರ್ಕಾರದ ಆಹಾರ ನಿಗಮದ ರಾಜ್ಯ ನಿರ್ದೇಶಕರಾದ ಸನ್ಮಾನ್ಯ *ಶ್ರೀ ರವೀಂದ್ರನಾಥ ಬಿ ದಂಡಿನ* ರವರು, ವಿಜಯವಾಣಿ ದಿನಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ, ಆನಂದ ಸಂಕೇಶ್ವರ್, ಸಚಿವರಾದ ಸನ್ಮಾನ್ಯ ಶ್ರೀ ಚೆಲುವರಾಯಸ್ವಾಮಿ ರವರ ಸಮ್ಮುಖದಲ್ಲಿ ಪ್ರಶಸ್ತಿ ಸ್ವೀಕರಿಸಿದ ಸಂದರ್ಭ.
