
7 ಸ್ಥಳಗಳಿಂದ ಜ್ಯೋತಿ ಮೆರವಣಿಗೆ ನಡೆಯಲಿದೆ.
ನಾಡಪ್ರಭು ಕೆಂಪೇಗೌಡರ ದಿನಾಚರಣೆ ಅಂಗವಾಗಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಬ್ಬದ ಆಚರಣೆ ರೀತಿಯಲ್ಲಿ ವಿಶಿಷ್ಟ ಮಜಲುಗಳನ್ನ ಹೋದಿಕೊಂಡ ಶ್ರಿ ನಾಡಪ್ರಭು ಕೆಂಪೇಗೌಡರ ದಿನಾಚರಣೆ ಅದ್ದೂರಿ ನೆರವೇರುವುದು..
ಎಂದು ಹೆಚ್ ಎನ್ ಸ್ವಾಮಿ… ಅಧ್ಯಕ್ಷರು ಕಾವೇರಿ ಕರುನಾಡು ವೇದಿಕೆ ಮಂಡ್ಯ…