
ಕುಕನೂರಿನಲ್ಲಿ ವೀರರಾಣಿ ಕಿತ್ತೂರ ಚೆನ್ನಮ್ಮ ಮೂರ್ತಿ ಪ್ರತಿಷ್ಠಾಪನೆಯ ಭೂಮಿ ಪೂಜೆಯನ್ನು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವನ್ನು ವಹಿಸಿದ್ದರು ಹಾಗೂ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರರು ಬಸವರಾಜ್ ರಾಯರೆಡ್ಡಿ ಶಾಸಕರು ಯಲಬುರ್ಗಾ ಮತ್ತು ಮಾಜಿ ಸಂಸದರು ಸಂಗಣ್ಣ ಕರಡಿ ಅವರು ಚಾಲನೆಯನ್ನು ನೀಡಿದರು.

ವರದಿ ಪ್ರಮೋದ್ … ತಾಲೂಕು ವರದಿಗಾರರು ಯಲಬುರ್ಗಾ