
*ಬಾಹ್ಯಾಕಾಶ ವಿಜ್ಞಾನಿ ಸಿಎನ್ಆರ್ ರಾವ್ ಜನ್ಮ ದಿನಾಚರಣೆ*ಬಾಹ್ಯಾಕಾಶ ವಿಜ್ಞಾನಿ ಹಾಗೂ ಭಾರತ ರತ್ನ ಪ್ರೋಫೆಸರ್ ಸಿಎನ್ಆರ್ ರಾವ್ ಇವರ ಜನ್ಮ ದಿನಾಚರಣೆಯ ಕಾರ್ಯಕ್ರಮವು ಬೆಂಗಳೂರು ಮಹಾನಗರದ JNCASR ನಲ್ಲಿ ಜರುಗಿತು.ಈ ಸಂದರ್ಭದಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಚಂದನ್ ಸ್ಕೂಲ್ ಸಂಸ್ಥಾಪಕ ಅಧ್ಯಕ್ಷರಾದ ಟಿ.ಈಶ್ವರ, ಗಿರಿಜಾ.ಟಿ.ಈಶ್ವರ ದಂಪತಿಗಳು ಸೇರಿದಂತೆ ಡಾ.ಗುರುರಾಜ್ ಕರ್ಜಿಗಿ, ಡಾ.ಗುರುಪ್ರಸಾದ್ ನಿರ್ಧೇಶಕರು JNP ಬೆಂಗಳೂರು ಹಾಗೂ ಹಲವು ವಿಜ್ಞಾನಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

*ವರದಿ*✍️ಚಂದ್ರಶೇಖರ ಸೋಮಣ್ಣವರ