
ಮಹಿಳಾ ಚಿಂತಕಿ, ಸಾಹಿತಿ, ಹಾಸ್ಯ, ರಂಗಭೂಮಿ ಕಲಾವಿದೆ ಹಾಗೂ ನಿವೃತ್ತ ಉಪನ್ಯಾಸಕಿ ಪ್ರೊಫೇಸರ್ ಕವಿತಾ ಕಾಶಪ್ಪನವರ (65) ಇಂದು ಗುರುವಾರ ಬೆಳಿಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದು ತುಂಬಾ ನೋವಿನ ಸಂಗತಿಯಾಗಿದೆ.ಹಲವಾರು ವಿದ್ಯಾರ್ಥಿಗಳ ಕಲಿಕೆಗೆ ಸ್ಪೂರ್ತಿಯಾಗಿದ್ದ ಪ್ರೋಫೆಸರ್ ಕವಿತಾ ಕಾಶಪ್ಪನವರ್ ಹಲವು ಮಹಿಳಾ ಸಂಘಟನೆಗಳಿಗೆ ಹಾಗೂ ರಂಗಭೂಮಿ ಕಲಾವಿದರಿಗೆ ಶಕ್ತಿಯಾಗಿದ್ದರು.
ವರದಿ:✍️ಚಂದ್ರಶೇಖರ ಸೋಮಣ್ಣವರ