
ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ರೋಹನ್ ಜಗದೀಶ್ ಐಪಿಎಸ್ ರವರು ಇಂದು ಗದಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಘಟಕಕ್ಕೆ ಬೇಟಿ ನೀಡಿ ಆಯುಧಾಗಾರ, ವಾಹನ ವಿಭಾಗ, ಶ್ವಾನದಳ & ಸಂಗ್ರಹ ವಿಭಾಗದ ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಸಿಬ್ಬಂದಿಗಳ ಕುಂದುಕೊರತೆಗಳನ್ನು ಆಲಿಸಿ,ಸಿಬ್ಬಂದಿಗಳಲ್ಲಿ ಶಿಸ್ತು & ಕರ್ತವ್ಯ ನಿಷ್ಠೆ ಜೊತೆಗೆ ದೈಹಿಕ & ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಕರ್ತವ್ಯ ನಿರ್ವಹಿಸಲು ಸೂಚಿಸಿದರು.
