Uncategorized

ನೋಡುಗರನ್ನು ಕೈ ಬಿಸಿ ಕರೆಯುವ ಸಾಲು ಸಾಲು ಮರಗಳು

* *ಗಜೇಂದ್ರಗಡ* : ತಾಲೂಕಿನ ಸೂಡಿ ಗ್ರಾಮದ ಶ್ರೀ ಚಿದಂಬರೇಶ್ವರ ದೇವಸ್ಥಾನದ ಹತ್ತಿರ ಇರುವ ಸೂಡಿ ಯಿಂದ ಕಳಕಾಪುರ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಎರಡು ಬದಿಯಲ್ಲಿ…

Uncategorized

ಅಪರಾಧಿಗಳಿಗೆ ಸುರಕ್ಷತಾ ತಾಣವಾಗುತ್ತಿರುವ ಕರ್ನಾಟಕ. ಅಸಮರ್ಥವಾದ ಗೃಹ ಇಲಾಖೆ- ಸಂತೋಷ ಅಕ್ಕಿ

: ಗದಗ: ಎನ್‌ಐಎ ಪರಪ್ಪರ ಅಗ್ರಹಾರ ಜೈಲಿನ ಮೇಲೆ ದಾಳಿಮಾಡಿದಾಗ ಕೇಂದ್ರ ಕಾರಾಗೃಹದ ಮನೋವೈದ್ಯ ಡಾ|| ನಾಗರಾಜ್, ಉತ್ತರ ವಿಭಾಗದ ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್)…

Uncategorized

ಹೃದಯಾಘಾತಕ್ಕೆ ಕಾಲೇಜು ಉಪನ್ಯಾಸಕಿ ಬಲಿ.

ಹೃದಯಾಘಾತಕ್ಕೆ ಕಾಲೇಜು ಉಪನ್ಯಾಸಕಿ ಬಲಿ..! ಗದಗ ನಗರದಲ್ಲಿ ಕಾಲೇಜು ಉಪನ್ಯಾಸಕಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಜರುಗಿದೆ. ಪ್ರಭಾ ಕಲ್ಮಠ (48) ಎಂಬುವರು ಹೃದಯಾಘಾತಕ್ಕೆ ಬಲಿಯಾಗಿದ್ದು ಇವರು ಗದಗ…

Uncategorized

ರೈತರು ಮರೆಯದೆ ಬೆಳೆ ವಿಮೆ ಮಾಡಿಸಬೇಕು-ಶಾಸಕ ಬಿ.ಎನ್.ರವಿಕುಮಾರ್ ಸೂಚಿಸಿದರು.

ಶಿಡ್ಲಘಟ್ಟ : ಪ್ರಕೃತಿ ವಿಕೋಪಗಳಿಂದ ಹವಾಮಾನ ಏರುಪೇರು ಪರಿಸ್ಥಿತಿಯಲ್ಲಿ ಬೆಳೆ ಹಾಳಾಗುವುದರಿಂದ ಆಗುವ ನಷ್ಟದಿಂದ ಪಾರಾಗಲು ರೈತರು ಮರಯದೆ ಬೆಳೆ ವಿಮೆ ಮಾಡಿಸಬೇಕು ಈ ಬಗ್ಗೆ ರೈತರಲ್ಲಿ…

Uncategorized

ರೈತರಿಗೆ ನೀಡುವ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು: ರಾಮಣ್ಣ ಹೂವಣ್ಣವರ

೨೦೨೫-೨೬ ನೇ ಸಾಲಿನ ರಾಷ್ಟಿçÃಯ ಖಾದ್ಯ ತೈಲ್ಲ ಎಣ್ಣೆಕಾಳು ಅಭಿಯಾನಸರಕಾರ ರೈತರಿಗೆ ನೀಡುವ ಯೋಜನೆಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು: ರಾಮಣ್ಣ ಹೂವಣ್ಣವರಗದಗ : ಸರ್ಕಾರದ ವಿವಿದ ಯೋಜನೆಗಳನ್ನು ರೈತರು…

Uncategorized

ಆರ್‌ಎಸ್‌ಎಸ್ ಬಗ್ಗೆ ಚರ್ಚಿಸಲು ಸಚಿವ ಪ್ರಿಯಾಂಕ ಖರ್ಗೆಖರ್ಗೆ ಅವರಿಗೆ ನೈತಿಕ ಹಕ್ಕಿಲ್ಲ – ಸಂತೋಷ ಅಕ್ಕಿ

ಗದಗ: ಭಾರತದ ಸಾಂಸ್ಕೃತಿಕ ಪರಂಪರೆಯ ಏಕೀಕರಣದ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಸಮರ್ಪಿತವಾದ ಮತ್ತು ಸ್ವಯಂ ಶಿಸ್ತಿನ ಭಾವನೆಯೊಂದಿಗೆ ದೇಶ ಮೊದಲು ಎಂಬ ಧ್ಯೇಯ,ಸಾಮಾಜಿಕ ಸೇವೆಗೆ ಬದ್ಧವಾಗಿರುವ ಸಂಘಟನೆಯಾದ…

Uncategorized

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗೋವಾದಲ್ಲಿ ಪತ್ರಿಕಾ ದಿನಾಚರಣೆ

ಗೋವಾ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಹು.ಲಿ.ಅಮರನಾಥ್ ರವರ ಅಧ್ಯಕ್ಷತೆಯಲ್ಲಿ ಉತ್ತರ ಗೋವಾದ ಮಾಂಡ್ರೆಮ್ ನಲ್ಲಿರುವ ಮೊರ್ಜಿಮ್ ಗ್ರಾಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ…

Uncategorized

ಅಂದುಕೊಳ್ಳಿ, ಇಲ್ಲವೇ ಹೊಂದುಕೊಳ್ಳಿ.”ನಾನು ಅಂದುಕೊಂಡ ಹಾಗೆ ಏನೂ ಆಗುತ್ತಿಲ್ಲ-ಯುವ ಲೇಖಕಿ- ಸಿಂಚನ ಜಿ ಎನ್.

ಈ ಜೀವನ ತುಂಬಾ ಬೇಜಾರು ನನಗೆ ಅಂತ ಆಗಾಗ ನನಗೆ ನನ್ನ ಸ್ನೇಹಿತರು ಹೇಳುತ್ತಲೇ ಇರುತ್ತಾರೆ. ನಾನು ಆಗ ಅವರಿಗೆ ನೀಡುವ ಒಂದು ಪರಿಹಾರವೇ ಅಂದುಕೊಳ್ಳಿ ಇಲ್ಲವೇ…

Uncategorized

ಪ್ರಧಾನಮಂತ್ರಿ ಜನಧನ್ ಯೋಜನೆಯ ನಿಷ್ಕ್ರಿಯ ಖಾತೆಗಳನ್ನು ಮುಚ್ಚುವಂತೆ ಬ್ಯಾಂಕುಗಳಿಗೆ ಯಾವುದೇ ನಿರ್ದೇಶನಗಳನ್ನು ನೀಡಿಲ್ಲ: -ಹಣಕಾಸು ಸೇವೆ ಇಲಾಖೆ….

ಪ್ರಧಾನಮಂತ್ರಿ ಜನಧನ್ ಯೋಜನೆಯ ನಿಷ್ಕ್ರಿಯ ಖಾತೆಗಳನ್ನು ಮುಚ್ಚುವಂತೆ ಬ್ಯಾಂಕುಗಳಿಗೆ ಯಾವುದೇ ನಿರ್ದೇಶನಗಳನ್ನು ನೀಡಿಲ್ಲ: ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯು…

Uncategorized

ಮಾಧ್ಯಮ ಮೂಲಸೌಕರ್ಯವನ್ನು ಬಲಪಡಿಸುವ ಬಗ್ಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಸಚಿವರಾದ ಎಲ್. ಮುರುಗನ್ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಚರ್ಚೆ; ಮೋಹನ್ ಯಾದವ್

*ಮಧ್ಯಪ್ರದೇಶದಲ್ಲಿ ಪ್ರಸಾರಕ್ಕೆ ಉತ್ತೇಜನ*: ಕೇಂದ್ರ ಸರ್ಕಾರವು ಪ್ರಸಾರ ಮೂಲಸೌಕರ್ಯ ಮತ್ತು ಜಾಲ ಅಭಿವೃದ್ಧಿ (ಬಿ ಐ ಎನ್ ಡಿ) ಯೋಜನೆಯಡಿ ಉಜ್ಜಯಿನಿಯಲ್ಲಿ ಆಕಾಶವಾಣಿ ಕೇಂದ್ರವನ್ನು ಸ್ಥಾಪಿಸಲಿದೆ. ಮಾಧ್ಯಮ…