ಶ್ರೀಮತಿ ಹಕ್ಕಂಡಿ ಅವರ ಕೃತಿಗಳ ಲೋಕಾರ್ಪಣೆ:

ಗಂಗಾವತಿ:ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಕೊಪ್ಪಳ ಹಾಗೂ ತಾಲೂಕು ಘಟಕ ಗಂಗಾವತಿ ಹಾಗೂ ಭರತದೀಪ್ತಿ ಪ್ರಕಾಶನ ಗಂಗಾವತಿ ಅವರಿಂದ ಶ್ರೀಮತಿ ಜಯಶ್ರೀ ಶರಣಪ್ಪ ಹಕ್ಕಂಡಿ ಇವರ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗಂಗಾವತಿಯ ನಿಕಟಪೂರ್ವ ಶಾಸಕರಾದ ಪರಣ್ಣ ಮುನವಳ್ಳಿಯವರು ಕಾರ್ಯಕ್ರಮ ವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ್ ಅವರು ಕೃತಿಯನ್ನು ಲೋಕಾರ್ಪಣೆ ಮಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣೆಗೌಡ ಪೊಲೀಸ್ ಪಾಟೀಲ್ ಜಿಲ್ಲಾ ಕಸಪಾ ಅಧ್ಯಕ್ಷರು ವಹಿಸಿಕೊಂಡಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹೇಮಾ ಪಟ್ಟಣಶೆಟ್ಟಿ, ಡಾ.ಶಿವಲಿಂಗಪ್ಪ ಹಂದ್ಯಾಳ, ಡಾ.ಜಾಜಿ ದೇವೇಂದ್ರಪ್ಪ, ಅಜಮೀರ್ ನಂದಾಪುರ, ಶಂಭುಲಿಂಗನಗೌಡ ಪಾಟೀಲ್, ಡಾ. ಮಮ್ತಾಜ್ ಬೇಗಂ, ಡಾ; ಮಲ್ಲನಗೌಡ, ಡಾ: ಶಿವಕುಮಾರ್ ಮಾಲಿಪಾಟೀಲ್, ಕೆ ಚನ್ನಬಸಯ್ಯ ಸ್ವಾಮಿ, ಗುಂಡೂರ್ ಪವನ್, ರುದ್ರೇಶ್ ಆರಾಳ್, ಅಶೋಕ್ ಗುಡಿ ಕೋಟಿ, ಛತ್ರಪ್ಪ ತಂಬೂರಿ ಹಾಗೂ ಸಾಹಿತ್ಯ ಅಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *