
ಭಾರತ ಸರ್ಕಾರದ ಆಹಾರ ನಿಗಮದ ನಿರ್ಧೇಶಕರಾಗಿ ಕೇಂದ್ರ ಸರ್ಕಾರದಿಂದ ನೇಮಕಗೊಂಡ ಗದುಗಿನ ಕನಕದಾಸ ಶಿಕ್ಷಣ ಸಮಿತಿಯ ಚೇರಮನ್ ಹಾಗೂ ಬಿಜೆಪಿ ಮುಖಂಡರಾದ ಶ್ರೀ ರವೀಂದ್ರನಾಥ ದಂಡಿನ ಅವರಿಗೆ ಮುಂಡರಗಿಯಲ್ಲಿ ಪಕ್ಷದ ಪ್ರಮುಖರಾದ ಶ್ರೀ ಹೇಮಗಿರೀಶ್ ಹಾವನಾಳ ರವರ ನಿವಾಸದಲ್ಲಿ ಪಕ್ಷದ ಪ್ರಮುಖರು ಮುಖಂಡರು ಸನ್ಮಾನಿಸಿದರು.