
*ಸುಗನಹಳ್ಳಿಯಲ್ಲಿ ಶೃದ್ಧಾ, ಭಕ್ತಿಯೊಂದಿಗೆ ಜರುಗಿದ ಮೊಹರಮ್ ಆಚರಣೆ*

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗನಹಳ್ಳಿ ಗ್ರಾಮದಲ್ಲಿ ತ್ಯಾಗ ಮತ್ತು ಬಲಿದಾನದ ಸಂಖೇತವಾದ ಮೊಹರಮ್ ಹಬ್ಬದ ಆಚರಣೆಯನ್ನು ಶೃದ್ಧಾ, ಭಕ್ತಿಯೊಂದಿಗೆ ಆಚರಿಸಲಾಯಿತು.

.ಮುಸ್ಲಿಮ್ ಬಾಂಧವರೆ ಇಲ್ಲದ ಈ ಸುಗನಹಳ್ಳಿ ಗ್ರಾಮದಲ್ಲಿ ಪ್ರತೀವರ್ಷವೂ ವಿಶೇಷವಾಗಿ ಹಿಂದೂ ಧರ್ಮದವರು ಸೇರಿ ಅತ್ಯಂತ ಸಡಗರ ಸಂಭ್ರಮದೊಂದಿಗೆ ಮೊಹರಮ್ ಹಬ್ಬವನ್ನು ಆಚರಿಸುವ ಮೂಲಕ ಭಾವೈಕ್ಯತೆಗೆ ಸಾಕ್ಷಿ ಆಗಿದ್ದಾರೆ.

.*ವರದಿ*✍️ಚಂದ್ರಶೇಖರ ಸೋಮಣ್ಣವರ