
*ಉಚಿತ ಪ್ರವೇಶ,,* ಗಂಗಾವತಿ : ಸಾಯಿ ನಗರದ ಆನೆಗುಂದಿ ರಸ್ತೆಯಲ್ಲಿರುವ ಸ್ಪೂರ್ತಿ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸಸ್ ಆಯುರ್ವೆದ ಅತ್ರೇಯದಲ್ಲಿ ಡಿಪ್ಲೋಮ ಇನ್ ಹೆಲ್ತ್ ಇನ್ಸ್ಪೆಕ್ಟರ್ ಕೋರ್ಸ್ಗಗೆ ಉಚಿತ ಪ್ರವೇಶಕ್ಕೆ ದಾಖಲಾತಿ ಆರಂಭಗೊಂಡಿದೆ.10ನೇ ತರಗತಿ, ಪಿಯುಸಿ, (ವಾಣಿಜ್ಯ ಮತ್ತು ಕಲೆ) ಅವಧಿ 3ವರ್ಷ ಮತ್ತು ಪಿಯುಸಿ (ವಿಜ್ಞಾನ) 45% ಕ್ಕಿಂತ ಮೇಲ್ಪಟ್ಟು ತರಬೇತಿ ಅವಧಿ 2 ವರ್ಷವಾಗಿದೆ.

ಬಡತನ ರೇಖೆಗಿಂತ ಕೆಳಗೆ ಇರುವ ಹಾಗೂ ಹೈದರಾಬಾದ್ ಕರ್ನಾಟಕ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ಇರುತ್ತದೆ.ನಮ್ಮನ್ನು ಏಕೆ ಆರಿಸಬೇಕು, 100 ಹಾಸಿಗೆಗಳ ಸ್ವಂತ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಪರಿಣಿತ ಬೋಧನಾ ಸಿಬ್ಬಂದಿಗಳು, ಕ್ಯಾಂಪಸ್ ಭದ್ರತೆ, ವಿಶಾಲವಾದ ತರಗತಿ, ಹಾಸ್ಟೆಲ್ ಸೌಲಭ್ಯ, ಸಮಗ್ರ ಗ್ರಂಥಾಲಯಕ್ಯಾಂಪಸ್‌ನಲ್ಲಿ ಸಿಸಿಟಿವಿ ಕಣ್ಣಾವಲು, ಕಾಲೇಜು ಬಸ್, ಸುಸಜ್ಜಿತ ಲ್ಯಾಬ್ ಸೌಲಭ್ಯಗಳ ಎಲ್ಲಾ ವ್ಯವಸ್ಥಿತವಾಗಿವೆ. *ಹೆಚ್ಚಿನ ಮಾಹಿತಿಗೆ ಹಾಗೂ ದಾಖಲಾತಿಗಾಗಿ :* 7019520292, 7019662025, 8073328581.