ಪ್ರಭಾಬಿನಂದನo” ಕಾರ್ಯಕ್ರಮದಲ್ಲಿ, ವಿಶೇಷವಾಗಿ ಸನ್ಮಾನಿಸಲಾಯಿತು

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ , ಆರೋಗ್ಯ ಸಂಜೀವಿನಿ, ಮಾಶಾಸನದ ಹೆಚ್ಚಳ ಸೇರಿ ಹಲವು ಅನುಕೂಲಗಳನ್ನು ಪತ್ರಕರ್ತರ ಸಮುದಾಯಕ್ಕೆ… ಸರ್ಕಾರದಿಂದ ಕಲ್ಪಿಸಿ ಕೊಟ್ಟಂತ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್ ರವರನ್ನು.. ಕೆಯುಡಬ್ಲ್ಯೂ ಜೆ ಪರಿವಾರದ ವತಿಯಿಂದ, ನಗರದ ಗಾಂಧಿ ಭವನದಲ್ಲಿ… ಆಯೋಜಿಸಿದ್ದ “ಪ್ರಭಾಬಿನಂದನo” ಕಾರ್ಯಕ್ರಮದಲ್ಲಿ, ವಿಶೇಷವಾಗಿ ಸನ್ಮಾನಿಸಲಾಯಿತು

…. ಕೆಯುಡಬ್ಲ್ಯೂ ಜೆ ರಾಜ್ಯಾಧ್ಯಕ್ಷ ಶಿವಾನಂದ ತಗೂಡೂರು ಒಳಗೊಂಡಂತೆ ಎಲ್ಲಾ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು… ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ್, ಹಿರಿಯ ಪತ್ರಕರ್ತ ಜಿ ಎನ್ ಮೋಹನ್, ಎಚ್ ಬಿ ಮದನ್ ಗೌಡ, ಸೂರ್ಯವಂಶ ಪತ್ರಿಕೆ ಸಂಪಾದಕ ಎನ್.ಶಿವಾನಂದ, ಭಾರತ ಬಂದು ಪತ್ರಿಕೆಯ ಸಂಪಾದಕ ಸುಂದರೇಶ್ ಬಿ ಕೆ, ಹಾಗೂ ರಾಜ್ಯ ಜಿಲ್ಲಾ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು….

Leave a Reply

Your email address will not be published. Required fields are marked *