ಗದಗ ಜಿಲ್ಲೆ ರೋಣ ತಾಲೂಕು ಜಕ್ಕಲಿ ಗ್ರಾಮದ ಸರಕಾರಿ ಬಾಲಕರ ಮಾದರಿ ಕೇಂದ್ರ ಶಾಲೆ ಜಕ್ಕಲಿಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.-ಅಭಿನವ ಚನ್ನಬಸವ ಸ್ವಾಮೀಜಿ ಅಭಿಮತ.

*ಜಕ್ಕಲಿಯ.ಎಂ ಸಿ ಎಸ್.ಮತ್ತು ಎಚ್.ಪಿ. ಕೆ .ಜಿ .ಎಸ್ .ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 79 ನೇ ; ಸ್ವಾತಂತ್ರೋತ್ಸವ ಸಂಭ್ರಮ

*

ಗದಗ ಜಿಲ್ಲೆ ರೋಣ ತಾಲೂಕು ಜಕ್ಕಲಿ ಗ್ರಾಮದ ಸರಕಾರಿ ಬಾಲಕರ ಮಾದರಿ ಕೇಂದ್ರ ಶಾಲೆ ಜಕ್ಕಲಿಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮ ದ ಅದ್ಯಕ್ಷತೆಯನ್ನು SDMC ಅಧ್ಯಕ್ಷರಾದ ಅಂದಪ್ಪ ರಾಮಪ್ಪ ಮಾದರ ರವರು ವಹಿಸಿಕೊಳ್ಳುವದರೊಂದಿಗೆ. , ಸಂವಿಧಾನ ಶಿಲ್ಪಿ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ರಾಷ್ಟ್ರಪಿತ ಮಹಾತ್ಮಗಾಂಧಿ ಜಕ್ಕಲಿ ಗ್ರಾಮದ ಧೀಮಂತ ನಾಯಕ ಕರ್ನಾಟಕ ಏಕೀಕರಣ ರೂವಾರಿಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರು ಅಂದಾನಪ್ಪ ದೊಡ್ಡಮೇಟಿ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ.ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನದ ಸಂದೇಶವನ್ನು ನೀಡಿದರು.ಎಚ್. ಪಿ. ಕೆ .ಜಿ .ಎಸ್ ಸರಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಕೂಡ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಈ ಶಾಲೆಯ ಧ್ವಜಾರೋಹಣವನ್ನು SDMC ಅಧ್ಯಕ್ಷರಾದ.ವೀರಪ್ಪ ಮುಕ್ಕಣ್ಣವರ ವಹಿಸಿಕೊಂಡಿದ್ದರು ತದನಂತರ ಸರಕಾರಿ ಉರ್ದು ಶಾಲೆಯಲ್ಲಿ ಕೂಡ ನಿಯಮ ಬದ್ದವಾಗಿ 79 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮಕ್ಕಾಗಿ ಮಕ್ಕಳನ್ನು ಜೋಡಿಸಿಕೊಂಡು ಅವರಿಗೆ ಅತ್ಯುತ್ತಮ ರೀತಿಯಲ್ಲಿ ತರಬೇತಿ ನೀಡಿದ.

MCS ಶಾಲೆಯ ಶಿಕ್ಷಕ ವಿ.ಎ.ಕುಂಬಾರ್ ಮತ್ತು ಎಚ್.ಪಿ. ಕೆ .ಜಿ .ಎಸ್ ಶಾಲೆಯ ಮುಖ್ಯೋಪಾಧ್ಯಾಯರು ಎಸ್. ಬಿ.ಗವಿ.ಹಾಗೂ ಸರಕಾರಿ ಉರ್ದು ಶಾಲೆಯ ಶಿಕ್ಷಕಿಯರಾದ ಸಿ ಎಸ್ ಘೋಡೆಸವಾರ ತರಬೇತಿ ನೀಡಿದ್ದರು ಬಳಿಕ . ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮಾರ ಹೆಸರನ್ನು ಹೇಳಿ ಘೋಷಣೆಗಳನ್ನು ಕೂಗಿದರು. ಸ್ವಾತಂತ್ರ್ಯ ದಿನದ ಬಗ್ಗೆ ಕನ್ನಡ ಮತ್ತು ಆಂಗ್ಲಾ ಭಾಷೆಯಲ್ಲಿ ವಿದ್ಯಾರ್ಥಿಗಳನ್ನು ಅನೇಕ ವಿದ್ಯಾರ್ಥಿಗಳನ್ನು ಬಹಳ ಉತ್ತಮ ಮಟ್ಟದಲ್ಲಿ ವಿಚಾರವನ್ನು ಅನೇಕ ಮಕ್ಕಳು ಮಂಡಿಸಿದರು.ಬಳಿಕ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯ ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಮಕ್ಕಳಿಗೆ ಸೂ ವಿತರಣೆ ಮಾಡಿದರು.

ಇದೆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುವರ್ಣ ಮುತ್ತಪ್ಪ ತಳವಾರ. ಗ್ರಾಮ ಪಂಚಾಯಿತಿ ಸದಸ್ಯರು. ಗಂಗವ್ವ ಡಿ ಜಂಗಣ್ಣವರ. ಯಲ್ಲವ್ವ ಏನ್ ಮಾದರ. ಅನ್ನಪೂರ್ಣ ಬಿ ಮುಗಳಿ. ಬಿಬಿಜಾನ್ ಟಿ ಕದಡಿ. ನಿರ್ಮಲ ಆದಿ. ಅನುಸೂಯ ಎಂ ಜಂಗಣ್ಣವರ ಸಂತೋಷ ಕೋರಿ. ಶಿವರಾಜ್ ಮುಗಳಿ.MCS ಶಾಲೆಯ ಮುಖ್ಯೋಪಾಧ್ಯಾಯರು. ಎ.ಬಿ.ಜಕ್ಕಲಿ. ಶಿಕ್ಷಕಿಯರಾದ.ವಿ.ಎಸ್. ದಿಂಡೂರ್.ಎ.ಪಿ ಶೆಟ್ಟರ್.ಸಿ.ಎಸ್ ಬೆಳ್ಳಟ್ಟಿ. ಶಿಕ್ಷಕರಾದ ವಿ.ಎ.ಕುಂಬಾರ. ಎಮ್. ವಿ ತಾಳಿಕೋಟಿ. ಮತ್ತು ಎಚ್.ಪಿ. ಕೆ .ಜಿ .ಎಸ್ .ಶಾಲೆಯ ಮುಖ್ಯೋಪಾಧ್ಯಾಯರು ಎಸ್. ಬಿ.ಗವಿ. ಶಿಕ್ಷಕರು ಎಸ್.ಎ.ಪಲ್ಲೆದ. ಶಿಕ್ಷಕಿಯರು ಪಿ.ಜಿ.ಹುಯಿಲಗೋಳ. ಎಸ್. ಎಸ್. ಯಲ್ಲರಡ್ಡಿ. SDMC ಉಪಾಧ್ಯಕ್ಷರು ಕವಿತಾ ಆದಿ.ಸದಸ್ಯರು ಮುತ್ತಪ್ಪ ಕಾಳಿ.ಮಂಜುನಾಥ್ ಶಿವಸಿಂಪರ.ಕಳಕಪ್ಪ ರಂಗಣ್ಣವರ. ರಜಾಕ್ ಅಮ್ಮದ ಗಡಾದ್.ಬಸಪ್ಪ ಚಿನ್ನೂರು.ಬಸಪ್ಪ ಬಂಡಿ.ಕುಬೇರಪ್ಪ ಕೊಡಗಾನೂರು.ಶರಣಪ್ಪ ಕೋರಿ.ಮುತ್ತಪ್ಪ ಮರಬಸಪ್ಪನವರ.ಶಾರದಾ ಜೋಗಿನ.ಅನ್ನಪೂರ್ಣ ಚಲವಾದಿ.ಗಂಗವ್ವ ರಂಗಣ್ಣವರ.ಚಾಂದಬಿ ಗಡಾದ್ . ಲಲಿತಾ ಪಾಟೀಲ್.ಶರಣಮ್ಮ ಬಂಡಿ..ಕವಿತಾ ಪಾಟೀಲ್.ಸಾವಿತ್ರಿ ಕಮ್ಮಾರ.ಉರ್ದು ಶಾಲೆಯ ಅಧ್ಯಕ್ಷರಾದ ಮಾಸಿಮ್ ಗಡದ ಸೇರುದಂತೆ ಈ ಮೂರು ಶಾಲೆಗೆ ಸಂಬಂದಿಸಿದ ಅನೇಕ ಶಿಕ್ಷಕರು ಶಿಕ್ಷಕಿಯ ಮುದ್ದು ಮಕ್ಕಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *