ಕನಾ೯ಟಕ ರಾಜ್ಯ ಆದಿಜಾಂಬವ ಸಂಘ ಜಿಲ್ಲಾ ಸಮಿತಿ ವತಿಯಿಂದ ಒಳಮಿಸಲಾತಿ ಅತಿಶೀಘ್ರವಾಗಿ ಜಾರಿಗೊಳಿಸಬೇಕು ಎಂದು ಮಾನ್ಯ ಶ್ರೀ ಉಸ್ತುವಾರಿ ಸಚಿವರಾದ ಎಂ.ಬಿ. ಪಾಟೀಲರಿಗೆ ಸಾಂಕೇತಿಕವಾಗಿ ಮನವಿ ಸಲ್ಲಿಸಲಾಯಿತು.

ಕನಾ೯ಟಕ ರಾಜ್ಯ ಆದಿಜಾಂಬವ ಸಂಘ ಜಿಲ್ಲಾ ಸಮಿತಿ ವತಿಯಿಂದ ಒಳಮಿಸಲಾತಿ ಅತಿಶೀಘ್ರವಾಗಿ ಜಾರಿಗೊಳಿಸಬೇಕು ಎಂದು ಮಾನ್ಯ ಶ್ರೀ ಉಸ್ತುವಾರಿ ಸಚಿವರಾದ ಎಂ.ಬಿ. ಪಾಟೀಲರಿಗೆ ಸಾಂಕೇತಿಕವಾಗಿ ಮನವಿ ಸಲ್ಲಿಸಲಾಯಿತು.

ಸಂದರ್ಭದಲ್ಲಿ ಉಪಸ್ಥಿತರಿದ ಹನುಮಂತ ಬಿರಾದಾರ ಪ್ರಭು ಖಾನಾಪುರ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಸಂಘಟನೆಯ ಪಂದಾದೀಗಳು ಪರಶುರಾಮ ರೋಣಿಹಾಳ. ರಾಜ್ಯ ಉಪಾಧ್ಯಕ್ಷರು ಜಿಲ್ಲಾ ಅಧ್ಯಕ್ಷರು M.R. ದೊಡಮನಿ. ಉಪ್ಯಾಧ್ಯಕ್ಷರಾದ ಲಚಪ್ಪ ಮಾದರ. ಬೆಳಗಾವಿ ವಿಭಾಗದ ಪ್ರಚಾರ ಸಮಿತಿ ಅಧ್ಯಕ್ಷರಾದ L.M ಬೆಳ್ಳುಳ್ಳಿ. ಪರಶುರಾಮ ಚಕ್ರವರ್ತಿ ನ್ಯಾಯವಾದಿಗಳು ವಿಠಲ ಕವಲಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಬು ಗುಣದಾಳ ಬಬಲೇಶ್ವರ ತಾಲ್ಲೂಕ ಅಧ್ಯಕ್ಷ ವಿಜಯ ಮಾದರ ವಿಜಯಪುರ ತಾಲ್ಲೂಕ ಅಧ್ಯಕ್ಷ. ಮತ್ತು ಸಮಾಜದ ಹಿರಿಯ ಮುಖಂಡರಾದ ಅಯ್ಯಪ್ಪ ದೊಡಮನಿ ಪ್ರಶಾಂತ ದೊಡಮನಿ. ಯಲ್ಲೂ ಇಂಗಳಗಿ. ಜಿ.ಕೆ. ಯತ್ನಾಳ ಇನ್ನೂ ಹಲವಾರು ಮುಖಂಡರು ಭಾಗಿಯಾಗಿ ಉಸ್ತುವಾರಿ ಸಚಿವರಾದ ಶ್ರೀ ಎಂ.ಬಿ ಪಾಟೀಲರಿಗೆ ಮನವಿ ಸಲ್ಲಿಸಲಾಯಿತು.

Leave a Reply

Your email address will not be published. Required fields are marked *