
*ನಿಡಗುಂದಿ ಗ್ರಾಮದ ಭಕ್ತರು ಪೂಜ್ಯರಿಗೆ ಗೌರವ ಸಮರ್ಪಣೆ*

ಬಾಗಲಕೋಟೆ
ಸಮೀಪದ ಪ್ರವಾಸಿ ತಾಣಗಳಲ್ಲಿ ಒಂದಾದ ಕಲಾ ಪೋಷಕರ ಮಠ ಹಾಗೂ ನಿರಂತರ ದಾಸೋಹ ಮಠ ಭಕ್ತರೇ ನನ್ನ ಉಸಿರು ಎಂದು ಹೇಳುವ ಡಾ.ಶ್ರೀ ಶಿವುಕುಮಾರ ಮಹಾಸ್ವಾಮಿಗಳಿಗೆ ಗೌರವ ಸಮರ್ಪಣೆ ಮಾಡಿದರು.

ಅಂದಪ್ಪ ಹ.ಬಿಚ್ಚೂರ ಮಾತನಾಡಿ. ಶ್ರೀಗಳಿಗೆ ಈ ಪ್ರಶಸ್ತಿ ಸಿಕ್ಕ ವಿಷಯ ಕೇಳಿ ತುಂಬಾ ಸಂತೋಷವಾಯಿತು.ಶ್ರೀಗಳು ಯಾವುದೇ ಪ್ರಶಂಸೆ ಮತ್ತು ಪ್ರಶಸ್ತಿ ಆಸೆ ಪಡುವವರು ಅಲ್ಲ ಪ್ರಶಸ್ತಿಗಳೇ ಶ್ರೀಗಳನ್ನು ಹುಡುಕಿಕೊಂಡು ಬರುತ್ತವೆ.ಅಂತಹ ಪೂಜ್ಯರು ನಮ್ಮ ಭಾಗದ ನಿಜವಾದ ಮತ್ತು ಅವರ ಬ್ಯೆಗುಳಗಳೇ ನಮಗೆ ಆಶಿರ್ವಾದ… ಮತ್ತು ಸಿದ್ದನಕೂಳ್ಳ ಮಠ ಇಡೀ ದೇಶ ವಿದೇಶಗಳಲ್ಲಿ ತನ್ನ ಭಕ್ತರ ಸಮೂಹ ಹೊಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯರಾದ ಫಕೀರಪ್ಪ ಕುಕನೂರು.ವೀರನಗೌಡ ಪಾಟೀಲ್.ಶಂಕ್ರಯ್ಯ ಹಿರೇಮಠ. ದರ್ಶನ್ ಡುಮ್ಮನವರ.ಇತರರು ಪಾಲ್ಗೊಂಡಿದ್ದರು.
Super