ಅಮೃತ ಮಹೋತ್ಸವ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ*

*ಸಹಕಾರ ಸಚೀವ ಕೆ.ಎನ್.ರಾಜಣ್ಣ ಇವರ 75 ನೆ ವರ್ಷದ ಜನ್ಮದಿನದ ನಿಮಿತ್ಯವಾಗಿ ತುಮಕೂರು ನಗರದಲ್ಲಿ ಅಮೃತ ಮಹೋತ್ಸವ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ ಜರುಗಿತು.ಸಿಎಮ್ ಸಿದ್ದರಾಮಯ್ಯ ಇವರು ಜ್ಯೋತಿ ಬೆಳಗಿಸುವ ಮೂಲಕ ಈ ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿದರು.

ಈ ಸಂದರ್ಭದಲ್ಲಿ ಡಿಸಿಎಮ್ ಡಿ.ಕೆ.ಶಿವಕುಮಾರ, ಗೃಹ ಸಚೀವ ಜಿ.ಪರಮೇಶ್ವರ್, ಸಭಾಪತಿ ಬಸವರಾಜ್ ಹೊರಟ್ಟಿ, ಲೋಕೋಪಯೋಗಿ ಸಚೀವ ಸತೀಶ್ ಜಾರಕಿಹೊಳಿ ಸೇರಿದಂತೆ ಇನ್ನು ಹಲವರು ಉಪಸ್ಥಿತರಿದ್ದರು.

*ವರದಿ*✍️ಚಂದ್ರಶೇಖರ ಸೋಮಣ್ಣವರ

Leave a Reply

Your email address will not be published. Required fields are marked *