
ಕುಕನೂರು ತಾಲೂಕಿನ ಶಿರೂರು ಪುನರ್ ವಸತಿ ಗ್ರಾಮದಲ್ಲಿ *ಜಲ ಸಂಪನ್ಮೂಲ ಇಲಾಖೆಯ ಕರ್ನಾಟಕ ನೀರಾವರಿ ನಿಗಮ ನಿಯಮಿತ ವತಿಯಿಂದ ಮಾಜಿ ಮಂತ್ರಿಗಳಾದ ದಿ ಶ್ರೀಯುತ ಕೆ ಎಚ್ ಪಾಟೀಲ್ ಅವರ ಮೂರ್ತಿಯ ಅನಾವರಣವನ್ನು *ಡಾ||ಜಿ ಪರಮೇಶ್ವರ್* ಮಾನ್ಯ ಗೃಹ ಸಚಿವರು ಕರ್ನಾಟಕ ಸರ್ಕಾರ ಇವರು ರಿಬ್ಬನ್ ಕತ್ತರಿಸುವ ಮೂಲಕ ನೀವು ಒಂದು ಮೂರ್ತಿಯ ಅನಾವರಣವನ್ನು ಮಾಡಿದರು

.*ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜ್ ರಾಯರೆಡ್ಡಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಕ್ಷೇತ್ರದ ಶಾಸಕರು ಇವರ ಅಧ್ಯಕ್ಷತೆಯನ್ನು ವಹಿಸಿದ್ದರು.* ಈ ಕಾರ್ಯಕ್ರಮಕ್ಕೆ ಘನ ಉಪಸ್ಥಿತಿಯಾಗಿ ಶ್ರೀ ಆರ್ ವಿ ದೇಶಪಾಂಡೆ ಮಾನ್ಯ ಅಧ್ಯಕ್ಷರು ಆಡಳಿತ ಸುಧಾರಣಾ ಆಯೋಗ ಕರ್ನಾಟಕ ಸರ್ಕಾರ ಬೆಂಗಳೂರು*, ಹಾಗೂ *ಶ್ರೀ ಶಿವರಾಜ ತಂಗಡಿ ಸಚಿವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಮತ್ತು *ಶ್ರೀ ಎಚ್ ಕೆ ಪಾಟೀಲ್ ಮಾನ್ಯ ಕಾನೂನು ಹಕ್ಕುಗಳು ಸಂಸದೀಯ ವ್ಯವಹಾರ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಕರ್ನಾಟಕ ಸರ್ಕಾರ, ಮತ್ತು *ಶ್ರೀ ಎನ್ ಎಸ್ ಬೋಸರಾಜು ಮಾನ್ಯ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಕರ್ನಾಟಕ ಸರ್ಕಾರ*

. ಈ ಕಾರ್ಯಕ್ರಮಕ್ಕೆ ಗಣಾ ಸ್ಥಿತಿಯಾಗಿ ವಹಿಸಿದ್ದರುಮುಖ್ಯ ಅತಿಥಿಗಳಾಗಿ ಶ್ರೀ ಕೆ ರಾಜಶೇಖರ ಹಿಟ್ನಾಳ್ ಮಾನ್ಯ ಸಂಸದರು ಕೊಪ್ಪಳ ಲೋಕಸಭಾ ಕ್ಷೇತ್ರ, ಮತ್ತು ಅಮರೇಗೌಡ ಬಯ್ಯಾಪುರ ಕಾಂಗ್ರೆಸ್ ಕಮಿಟಿಯ ಜಿಲ್ಲಾಧ್ಯಕ್ಷರು, ಹಾಗೂ ಸುರೇಶ್ ಬಿ ಹಿಟ್ನಾಳ್ ಜಿಲ್ಲಾಧಿಕಾರಿಗಳು ಕೊಪ್ಪಳ, ಮತ್ತು *ಡಾ|| ಶ್ರೀ ರಾಮ್ ಎಲ್ ಅರಸಿದ್ದಿ* ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಗಳು ಕೊಪ್ಪಳ,ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿಭಾಗವಹಿಸಿದ್ದರು.ಈ ಕಾರ್ಯಕ್ರಮಕ್ಕೆ ಶಿರೂರು, ಮುತ್ತಾಳ, ವೀರಾಪುರ ಈ ಎಲ್ಲ ಗ್ರಾಮದವರು ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು*ವರದಿ ಪ್ರಮೋದ್ ಮುತ್ತಾಳ ಜಿಲ್ಲಾ ವರದಿಗಾರರು*