ಗೃಹ ಸಚಿವ ಸಚಿವ ಜಿ ಪರಮೇಶ್ವರ್ ಹುಟ್ಟು ಹಬ್ಬದ ಹಿನ್ನೆಲೆ ಪೌರಕಾರ್ಮಿಕರಿಗೆ ಮತ್ತು ಮಕ್ಕಳಿಗೆ ಹೊಸ ಸಮವಸ್ತ್ರ, ಹಾಗು ಸಿಹಿ ಊಟ ವಿತರಣೆ

ಗೃಹ ಸಚಿವ ಸಚಿವ ಜಿ ಪರಮೇಶ್ವರ್ ಹುಟ್ಟು ಹಬ್ಬದ ಹಿನ್ನೆಲೆ ಪೌರಕಾರ್ಮಿಕರಿಗೆ ಮತ್ತು ಮಕ್ಕಳಿಗೆ ಹೊಸ ಸಮವಸ್ತ್ರ, ಹಾಗು ಸಿಹಿ ಊಟ ವಿತರಣೆ

ಬೆಂಗಳೂರು:

. ಆಗೆ ಕರ್ನಾಟಕ ರಾಜ್ಯ ಸಂವಿಧಾನ ಬಳಗವತಿಯಿಂದ ಕೇಕ್ ಕಟಿಂಗ್, ಪೌರಕಾರ್ಮಿಕರಿಗೆ ಮತ್ತು ಮಕ್ಕಳಿಗೆ ಸಮವಸ್ತ್ರ, ಸಿಹಿ ಹಾಗೂ ಊಟ ವಿತರಣೆ,ಮಾತೃಶ್ರೀ ಮನೋವಿಕಾಸ ಕೇಂದ್ರದ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆ ಮಕ್ಕಳಿಗೆ ಸಿಹಿ ಊಟ ವ್ಯವಸ್ಥೆ ಮಾಡುವುದರ ಮೂಲಕ ಸಂಭ್ರಮಾಚರಣೆ ಮಾಡಲಾಯಿತು.

ಸಂಭ್ರಮ ಆಚರಣೆಯಲ್ಲಿ ಕರ್ನಾಟಕ ರಾಜ್ಯ ಸಂವಿಧಾನ ಬಳಗ ರಾಜ್ಯಾಧ್ಯಕ್ಷರು ಎಸ್ ಜಯಕಾಂತ್ ಚಾಲಕ್ಯ, , INTC ಮಂಡ್ಯ ತಾಲ್ಲೂಕು ಕಾರ್ಯಾಧ್ಯಕ್ಷರಾದ ಬಾಲಾಜಿ , ಪರಮೇಶ್ವರ್ ಆಪ್ತ ಸಹಾಯಕರಾದ ಕೇಶವ್, ಕುಮಾರ್ , ಭರತ್ ಸೇರಿದಂತೆ ಅನೇಕ ಗಣ್ಯರು ಭಾಗಿ.ರಾಜ್ಯದ ಎಲ್ಲಾ ಸಂವಿಧಾನ ಬಳಗದ ಪದಾಧಿಕಾರಿಗಳಾದ ಕಣಿವೆ ರಾಮ ಹಾಸನ ವಿಜಯ್ ಕುಂತೂರ್ ಕುಮಾರ್ ಹೆಬ್ಬಾಳ ನಾಗರಾಜು ಅನಂತು ಬಳಗದ ಪದಾಧಿಕಾರಿಗಳು

Leave a Reply

Your email address will not be published. Required fields are marked *